ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಮೂಹಿಕ ಪ್ರಾರ್ಥನೆಗೆ ಈದ್ಗಾ ಮೈದಾನಕ್ಕೆ ಬರ್ತಿರೋ ಮುಸ್ಲಿಂ ಬಾಂಧವರು

ಹುಬ್ಬಳ್ಳಿ: ಇಂದು ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬ. ಇದರ ಅಂಗವಾಗಿ, 10.45 ಕ್ಕೆ ನಡೆಯಲಿರವ ಪ್ರಾರ್ಥನೆಗೆ

ನಗರದ ಈದ್ಗಾ ಮೈದಾನಕ್ಕೆ ಸಾವಿರಾರು ಮುಸ್ಲಿಂ ಬಾಂಧವರು ಆಗಮಿಸುತ್ತಿದ್ದಾರೆ.

ಹೌದು. ದೇಶಾದ್ಯಂತ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬ ಆಚರಣೆ ಮಾಡುತ್ತಿರುವುದರಿಂದ ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ನಲ್ಲಿರುವ ಈದ್ಗಾ ಮೈದಾನದಕ್ಕೆ ಪ್ರಾರ್ಥನೆಗೆ ತಂಡೋಪ ತಂಡವಾಗಿ ಮುಸ್ಲಿಂ ಬಾಂಧವರು ಮಕ್ಕಳ ಜೊತೆಗೆ ಬಂದು ಪ್ರಾರ್ಥನೆ ಮಾಡಲು ಸಜ್ಜಾಗುತ್ತಿದ್ದಾರೆ.

Edited By :
Kshetra Samachara

Kshetra Samachara

03/05/2022 10:53 am

Cinque Terre

22.31 K

Cinque Terre

3

ಸಂಬಂಧಿತ ಸುದ್ದಿ