ನವಲಗುಂದ : ನವಲಗುಂದ ತಾಲೂಕಿನ ಕಾಲವಾಡ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿದ್ದು, ದೇವಸ್ಥಾನದಲ್ಲಿ ನಡೆದ ಡೊಳ್ಳಿನ ಪದಗಳ ಕಾರ್ಯಕ್ರಮ ಭಕ್ತರನ್ನು ಮನಸೊರೆಗೊಳ್ಳುವಂತೆ ಮಾಡಿತ್ತು.
ಸುತ್ತ ಮುತ್ತಲಿನ ಗ್ರಾಮಗಳ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಡೊಳ್ಳಿನ ಪದಗಳ ಕೇಳಿ ಗ್ರಾಮಸ್ಥರು ಸಂತಸ ಪಟ್ಟರು.
Kshetra Samachara
26/04/2022 12:56 pm