ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಹೋಳಿ ಹುಣ್ಣಿಮೆ ನಿಮಿತ್ತ ಜಗ್ಗಲಗಿ ಸಂಭ್ರಮ

ನವಲಗುಂದ: ಹೋಳಿ ಹುಣ್ಣಿಮೆ ನಿಮಿತ್ತ ಈಗಾಗಲೇ ನವಲಗುಂದ ಪಟ್ಟಣದ ಸಿದ್ದಾಪುರ ಓಣಿಯ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಜಗ್ಗಲಗಿ ಬಾರಿಸುವ ಮೂಲಕ ಯುವಕರು ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.

ನವಲಗುಂದ ಕಾಮಣ್ಣ ಅಂದ್ರೆನೇ ವಿಶೇಷ. ಈಗ ಈ ಹೋಳಿ ಹುಣ್ಣಿಮೆಯ ಸಡಗರ ಆರಂಭವಾಗಿದೆ. ಇದಕ್ಕೆ ಪಟ್ಟಣದ ಸಿದ್ದಾಪುರ ಓಣಿಯ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಸಂಭ್ರಮದಿಂದ ಜಗ್ಗಲಗಿ ಬಾರಿಸುತ್ತ ಕುಣಿದು ಕುಪ್ಪಳಿಸಿದರು.

Edited By : PublicNext Desk
Kshetra Samachara

Kshetra Samachara

05/03/2022 09:23 am

Cinque Terre

11.51 K

Cinque Terre

0

ಸಂಬಂಧಿತ ಸುದ್ದಿ