ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಾರ್ತಿಕ ಮಾಸದ ಹಿನ್ನೆಲೆ ಮಾರುತಿಗೆ 119 ಬಗೆಯ ಅಲಂಕಾರ.

ಧಾರವಾಡ: ಇಲ್ಲಿನ ನೆಹರು ನಗರದಲ್ಲಿರುವ ಮಾರುತಿ ದೇವಸ್ಥಾನದಲ್ಲಿ ವಿಶಿಷ್ಟವಾಗಿ ಅಲಂಕಾರ ಮಾಡುವ ಮೂಲಕ ವಿಶೇಷವಾಗಿ ಪೂಜೆ ಸಲ್ಲಿಸಲಾಗುತ್ತಿದೆ.ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಸಂಜೆ ಆಂಜನೇಯನಿಗೆ ವಿಭಿನ್ನವಾಗಿ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ.

ತುಮಕೂರು ಮೂಲದ ಸುಗರೇಶ ಎಸ್,ಬಿ ಅನ್ನೋ ಪೂಜಾರಿ ಅವರು ಮಾರುತಿಗೆ 119 ಬಗೆಯ ಅಲಂಕಾರಗಳಿಂದ ಶೃಂಗರಿಸಿ ಪೂಜೆ ಸಲ್ಲಿಸಿಕೊಂಡು ಬಂದಿದ್ದಾರೆ.ಒಂದೊಂದು ರೀತಿಯ ಅಲಂಕಾರವೂ ಭಕ್ತರ ಕಣ್ಮನ ಸೆಳೆಯುವಂತಿದೆ.ಈ ಪೂಜಾ ಕೈಂಕರ್ಯದಲ್ಲಿ ನೆಹರು ನಗರ ನಿವಾಸಿಗಳು ಸುತ್ತಲಿನ ಗ್ರಾಮಸ್ಥರು ಭಾಗವಹಿಸುವ ಮೂಲಕ ಕಾರ್ತಿಕ ಮಾಸವನ್ನ ವಿಶಿಷ್ಟವಾಗಿ ಆಚರಿಸಿದ್ದಾರೆ.

ಇನ್ನು ಪೂಜೆಗೆ ಅನಿಯಾಗುವ ಭಕ್ತರು ತಮ್ಮ ಕೈಲಾದಷ್ಟು ಸಹಾಯ ಹಸ್ತ ಚಾಚುವ ಮೂಲಕ ಪೂಜೆಯ ಕಾರ್ಯವು ಯಶಸ್ವಿಯಾಗಳು ಕಾರಣರಾದರು.

-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಧಾರವಾಡ.

Edited By : Shivu K
Kshetra Samachara

Kshetra Samachara

04/12/2021 10:36 am

Cinque Terre

54.96 K

Cinque Terre

0

ಸಂಬಂಧಿತ ಸುದ್ದಿ