ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಮಹಿಳೆಯರು

ಕಲಘಟಗಿ: ಪಟ್ಟಣದಲ್ಲಿ ಮಹಾನವಮಿ ಹಬ್ಬದಂದು ಶಮೀ ವೃಕ್ಷಕ್ಕೆ ಮಹಿಳೆಯರು ಪೂಜೆಯನ್ನು ಸಲ್ಲಿಸಿ ಕೃತಾರ್ಥರಾದರು.

ಬ್ರಾಹ್ಮಿ ಮುಹೂರ್ತದಲ್ಲೇ ಮಹಿಳೆಯರು ಶಮಿವೃಕ್ಷಕ್ಕೆ ಪೂಜೆಸಲ್ಲಿಸಿ ಇಷ್ಟಾರ್ಥ ಸಿದ್ಧಿಯಾಗಲಿ ಎಂದು ಬೇಡಿಕೊಂಡರು.ಪಟ್ಟಣದ ಮಹಾಲಕ್ಷ್ಮಿ ದೇವಸ್ಥಾನ,ಗ್ರಾಮದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗಿತ್ತು.ಪಟ್ಟಣದಲ್ಲಿ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು.

ಸಂಜೆ ವೇಳೆ ಪಟ್ಟಣದ ಹೊರವಲಯದಲ್ಲಿ ಮಹಾನವಮಿ ಹಬ್ಬದಂದು ಶುಕ್ರವಾರ ಸಂಜೆ ಬನ್ನಿ ಮರದಿಂದ ಬನ್ನಿಯನ್ನು ಜನರು ಪಡೆದು‌ ತೆರಳಿದರು.

Edited By : Manjunath H D
Kshetra Samachara

Kshetra Samachara

15/10/2021 07:22 pm

Cinque Terre

20.43 K

Cinque Terre

0

ಸಂಬಂಧಿತ ಸುದ್ದಿ