ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೊರೊನಾ ತೊಲಗಲೆಂದು ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಯುವಕರು

ಹುಬ್ಬಳ್ಳಿ: ಗಣೇಶ ಚತುರ್ಥಿ ನಿಮಿತ್ತವಾಗಿ, ಉಣಕಲ್ ನಲ್ಲಿರುವ ಸಿದ್ಧಕಲ್ಯಾಣ ಯುವಕ ಮಂಡಳಿ ವತಿಯಿಂದ ಗಣೇಶ ಪ್ರತಿಷ್ಠಾಪಿಸಿ, ಕೊರೊನಾ ಮಹಾಮಾರಿ ತೊಲಗಲೆಂದು ವಿಶೇಷ ಪೂಜೆ ಸಲ್ಲಿಸಿದರು.

ಸುಮಾರು ವರ್ಷಗಳಿಂದ ಸಿದ್ಧಕಲ್ಯಾಣ ನಗರದಲ್ಲಿ, ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಪ್ರತಿಷ್ಠಾಪಿಸಿ, ಕೊರೊನಾ ಭೀತಿ ಹಿನ್ನಲೆಯಲ್ಲಿ, ಸರಳವಾಗಿ ಆಚರಿಸಿದರು. ಅಷ್ಟೇ ಅಲ್ಲದೇ ಮಹಾಮಾರಿ ಕೊರೊನಾ ತೊಲಗಲೆಂದು, ಸಿದ್ಧಕಲ್ಯಾಣ ನಗರದ ನಿವಾಸಿಗಳು ಗಣೇಶನಿಗೆ ಹಾಲೀನ ಅಭಿಷೇಕ ಮಹಾಹೋಮ, ಗಣಹೋಮ ಮಾಡಿಸಿದರು.

ಇನ್ನು ಗಣೇಶೋತ್ಸವವದಲ್ಲಿ ಮಹಾ ಮಂಡಳಿಯವರಿಂದ ವಿಶೇಷ ಬಹುಮಾನ ಪಡೆದ ಏಕೈಕ ಗಣಪತಿ ಶ್ರೀ ಸಿದ್ಧಕಲ್ಯಾಣ ನಗರದ ಗಣಪತಿ ಎಂಬುದು ವಿಶೇಷವಾಗಿದೆ.

Edited By : Manjunath H D
Kshetra Samachara

Kshetra Samachara

12/09/2021 04:34 pm

Cinque Terre

27.34 K

Cinque Terre

2

ಸಂಬಂಧಿತ ಸುದ್ದಿ