ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಭಾವೈಕ್ಯತೆಯ ಮೊಹರಂ ಹಬ್ಬಕ್ಕೆ ತೆರೆ

ನವಲಗುಂದ : ತಾಲ್ಲೂಕಿನದ್ಯಂತ ಮೊಹರಂ ಆಚರಣೆ ಅದ್ದೂರಿಯಾಗಿ ನೆರವೇರಿಸಲಾಗುತ್ತಿದ್ದು, ತಾಲೂಕಿನ ಹಾಲಕುಸುಗಲ ಗ್ರಾಮದಲ್ಲಿಯೂ ಸಹ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಹೌದು ತ್ಯಾಗ ಬಲಿದಾನಗಳ ಸಂಕೇತ ವಾದ ಮೊಹರಂ ಆಚರಣೆಯನ್ನು ಜಿಲ್ಲೆಯಾದ್ಯಂತ ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವಿವಿಧೆಡೆ ಹಿಂದೂ-ಮುಸ್ಲಿಂ ಸಮುದಾಯದವರು ಒಂದಾಗಿ ಹರಕೆ ಸಲ್ಲಿಸುವ ಮೂಲಕ ಏಕತೆ ಮೆರೆದರು. ಹಬ್ಬದ ಅಂಗವಾಗಿ ಕಳೆದ ವಾರದಿಂದ ನಡೆದ ವಿವಿಧ ಆಚರಣೆ ಗಳಿಗೆ ಮೊಹರಂ ಕಡೆಯ ದಿನವಾದ ಇಂದು ತೆರೆ ಬಿತ್ತು.

Edited By : Manjunath H D
Kshetra Samachara

Kshetra Samachara

19/08/2021 06:49 pm

Cinque Terre

24.8 K

Cinque Terre

0

ಸಂಬಂಧಿತ ಸುದ್ದಿ