ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪುಷ್ಪಾ ಪಟದಾರಿ ಶವ ತವರು ಮನೆಯವರಿಗೆ ಹಸ್ತಾಂತರ; ರಾಯನಾಳ ಗ್ರಾಮದಲ್ಲಿ ಅಂತ್ಯಸಂಸ್ಕಾರ

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ, ದೀಪಕ ಪಟದಾರಿ ಪತ್ನಿ ಪುಷ್ಪಾ ಪಟದಾರಿ ಪತ್ನಿಯ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು,ಶವವನ್ನು ಆಕೆಯ ತವರು ಮನೆಗೆ ಪೊಲೀಸರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.

ದೀಪಕ ಪಟದಾರಿ ತಂದೆ ತಾಯಿ ಹಾಗೂ ಕುಟುಂಬಸ್ಥರು ಕಿಮ್ಸ್ ಶವಾಗಾರದ ಮುಂದೆ ಪುಷ್ಪಾಳ ಶವಕ್ಕೆ ಪೂಜೆ ಮಾಡುವುದರ ಮೂಲಕ ಅಂತಿಮ ನಮನವನ್ನು ಸಲ್ಲಿಸಿದರು,ಈ ಸಂದರ್ಭದಲ್ಲಿ ಏನು ಅರಿಯದ ಪುಷ್ಪಾಳ ಮಕ್ಕಳು ತನ್ನ ತಾಯಿಯ ದರ್ಶನವನ್ನು ಪಡೆದರು

ಈ ದೃಶ್ಯವನ್ನು ಕಂಡು ಸುತ್ತಮುತ್ತಲು ನೆರೆದವರ ಕಣ್ಣಂಚಲ್ಲಿ ಕಣ್ಣೀರು ತರಿಸಿತ್ತು, ತದನಂತರ ಪುಷ್ಪಾಳ ತವರು ಮನೆಯವರು ತಮ್ಮ ಮಗಳ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ರಾಯನಾಳ ಗ್ರಾಮಕ್ಕೆ ಆಂಬ್ಯುಲೆನ್ಸ್ ಮುಖಾಂತರ ತೆಗೆದುಕೊಂಡು ಹೋಗಲಾಯಿತು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/09/2022 03:12 pm

Cinque Terre

77.84 K

Cinque Terre

13

ಸಂಬಂಧಿತ ಸುದ್ದಿ