ಕುಂದಗೋಳ : ಸರ್ಕಾರದ ಆದೇಶ ಪ್ರಕಾರ ಸಾಮಾಜಿಕ ಭದ್ರತಾ ಅಡಿ ಬರುವ ಮಾಶಾಸನಗಳು ಸರ್ಕಾರವು ಮನೆ ಬಾಗಿಲಿಗೆ 72 ಗಂಟೆಗಳೊಳಗಾಗಿ ಅರ್ಹ ಫಲಾನುಭವಿಗಳಿಗೆ ಕಡು ಬಡವರಿಗಾಗಿ ಮನೆ ಬಾಗಿಲಿಗೆ ಪಿಂಚಣಿ ಮಂಜೂರಾತಿ ಕಾರ್ಯಕ್ರಮ ಹಮ್ಮಿಕೊಂಡಿದೆ
ಅದರಂತೆ ಕುಂದಗೋಳ ತಾಲೂಕಿನ ಪ್ರಥಮ ಬಾರಿಗೆ ಚಾಕಲಬ್ಬಿ ಗ್ರಾಮದ ಶಂಕ್ರಪ್ಪ ಬಿಚ್ಚುಗತ್ತಿಯವರು ಸುಮಾರು 74 ವರ್ಷ ವಯಸ್ಸಯಾಗಿದ್ದು ಮಕ್ಕಳಿರುವುದಿಲ್ಲ, ಇವರಿಗೆ ಸಂಧ್ಯಾ ಸುರಕ್ಷಾ ವೇತನಕ್ಕೆ ಮಾಸಾಸನಕ್ಕೆ ಮಂಜೂರಾತಿಗೆ ಅರ್ಹರಿದ್ದು 72 ಗಂಟೆ ಒಳಗೆ ಮಾಶಾಸನ ಮಂಜೂರು ನೀಡಿ ಆದೇಶ ಪ್ರತಿಯನ್ನು ಗ್ರಾಮ ಲೆಕ್ಕಾಧಿಕಾರಿ ಮತ್ತು ಸಂಶಿ ಉಪತಹಶೀಲ್ದಾರ ಅವರು ಶಂಕ್ರಪ್ಪ ಬಿಚ್ಚುಗತ್ತಿ ಫಲಾನುಭವಿಗೆ ಮಂಜೂರಾತಿ ಆದೇಶ ನೀಡಿದ್ದಾರೆ.
Kshetra Samachara
21/05/2022 11:25 am