ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಬಂಡಾಯದ ನಾಡು ನವಲಗುಂದಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್

ನವಲಗುಂದ : ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಂಕಲ್ಪ ಸಭೆಯ ಉದ್ಘಾಟನೆ ಆಗಮಿಸಿದ ನಳೀನ್‌ ಕುಮಾರ ಕಟೀಲ್ ಅವರು ಬಂಡಾಯದ ನಾಡಿನ ರೈತ ಹುತಾತ್ಮ ವೀರ ಗಲ್ಲಿಗೆ ಗೌರವ ಸೂಚಿಸಿದರು.

ನೇರವಾಗಿ ರೈತ ಭವನಕ್ಕೆ ಆಗಮಿಸಿದ ನಳಿನಕುಮಾರ ಕಟೀಲ್ ರೈತ ಸ್ಮಾರಮಕಕ್ಕೆ ಗೌರವ ಸೂಚಿಸಿ, ನಂತರ ಮಹದಾಯಿ ಹೋರಾಟಗಾರರನ್ನು ಭೇಟಿ ಮಾಡಿದರು. ಆ ಸಂದರ್ಭದಲ್ಲಿ ಶೀಘ್ರದಲ್ಲೇ ಮಹದಾಯಿ ಕಾಮಗಾರಿ ಆರಂಭಕ್ಕೆ ಹೋರಾಟಗಾರರ ಆಗ್ರಹಿಸಿದರು.

ಸರ್ಕಾರದಿಂದ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವಂತೆ ಒತ್ತಾಯಿಸಿದರು. ಸರ್ಕಾರಕ್ಕೆ ಕಾಮಗಾರಿ ಆರಂಭಿಸಲು ತಿಳಿಸುವಂತೆ ಮನವಿ ಮಾಡಿಕೊಂಡರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/10/2022 08:07 pm

Cinque Terre

85.63 K

Cinque Terre

2

ಸಂಬಂಧಿತ ಸುದ್ದಿ