ಕಾಂಗ್ರೆಸ್ ? ಬಿಜೆಪಿ ? ಜೆಡಿಎಸ್ ? ಆಮ್ ಆದ್ಮಿ ಪಾರ್ಟಿ ? AIMIM ? ಪಕ್ಷದ ತಯಾರಿ ಜೋರು...! ಆಯ್ಕೆ ಆಗುವ ಅಭ್ಯರ್ಥಿ ಯಾರು ?
ಯಾರಿಗೆ ಯಾವ ಪಕ್ಷದ ಟಿಕೆಟ್ ? ಪಕ್ಷೇತರರ ಬಲಾಬಲ ಗೊತ್ತಾ ?
ಬಿಜೆಪಿ ಪಕ್ಷದಿಂದ....
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಚಂದ್ರಶೇಖರ ಗೋಕಾಕ್, ಶಂಕ್ರಪ್ಪ ಬೀಜವಾಡ, ಡಾ.ಕ್ರಾಂತಿಕಿರಣ, ಯಾರಿಗೆ ಸಿಗುತ್ತೇ ಟಿಕೆಟ್... ?
ಕಾಂಗ್ರೆಸ್ ಪಕ್ಷದ ಸಂಭಾವನೀಯರು...
ಹಾಲಿ ಶಾಸಕ ಪ್ರಸಾದ ಅಬ್ಬಯ್ಯ, ಎಚ್.ಎಫ್.ಜಕ್ಕಪ್ಪನವರ ಯಾರಾಗ್ತಾರೆ ನಾಯಕ ?
ಆಮ್ ಆದ್ಮಿ ಪಕ್ಷದಿಂದ ಬಸವರಾಜ ತೆರದಾಳ....
ಜೆಡಿಎಸ್ ಪಕ್ಷದಿಂದ ಶೋಭಾ ಕೆ. ಪಾಲವೈ...
AIMIM ಪಕ್ಷದಿಂದ ವಿಜಯ ಗುಂಟ್ರಾಳ...
ಪಕ್ಷೇತರರಾಗಿ:- ಸುರೇಶ್ ಗೋಕಾಕ್....
ಇವರಲ್ಲಿ ಯಾರಿಗೆ ಟಿಕೆಟ್ ಯಾರಿಗೆ ಮತದಾರರ ಬಹುಪರಾಕ್.... ಏನಿದೆ ಚುನಾವಣೆ ಸಿದ್ಧತೆ ಎಲ್ಲವೂ ಹೇಳ್ತಿವಿ? ಜನನಾಯಕ ಕಾರ್ಯಕ್ರಮದಲ್ಲಿ
ಶೀಘ್ರವೇ....
ವೀಕ್ಷಿಸಿ ನಿಮ್ಮ ಪಬ್ಲಿಕ್ ನೆಕ್ಸ್ಟ್ !
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ....
Kshetra Samachara
11/10/2022 05:57 pm