ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : 2023ರ ಚುನಾವಣೆ ಶಿವಾನಂದ ಬೆಂತೂರ ಸ್ಪರ್ಧೆ ಖಚಿತ, ಏನಿದೆ ಸೂತ್ರ ?

ಕುಂದಗೋಳ : ಪಬ್ಲಿಕ್ ನೆಕ್ಸ್ಟ್ ಪ್ರಸ್ತುತ ಪಡಿಸುತ್ತಿರುವ ಯಾರಿವರು ? ಕಾರ್ಯಕ್ರಮ ವೀಕ್ಷಕರಿಂದ ಮನ್ನಣೆ ಗಳಿಸಿದೆ.

ಅದರಂತೆ ಯಾರಿವರು ? ಸಂಚಿಕೆಯ ಕಾರ್ಯಕ್ರಮದ ಅತಿಥಿಯಾಗಿ ಕುಂದಗೋಳ ಮತಕ್ಷೇತ್ರದ ಪ್ರಭಾವಿ ನಾಯಕ ಹೋರಾಟಗಾರ ಶಿವಾನಂದ ಬೆಂತೂರ ಅವರು ಯಾರಿವರು ಕಾರ್ಯಕ್ರಮಕ್ಕೆ ಹಾಜರಾಗಿ ಪ್ರಜಾಪ್ರಭುತ್ವದ ಪ್ರಜಾ ಪ್ರಶ್ನೆ ವೇದಿಕೆ ಯಾರಿವರು ಕಾರ್ಯಕ್ರಮದ ಪ್ರಶ್ನೋತ್ತರಗಳಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕುಂದಗೋಳ ಮತಕ್ಷೇತ್ರದಿಂದ ಸ್ಪರ್ಧೆ ನಡೆಸುವುದನ್ನು ಖಚಿತ ಪಡಿಸಿದ ಅವರು, ಕ್ಷೇತ್ರ ಅಭಿವೃದ್ಧಿಗೆ ತಮ್ಮದೇ ಆದ ಹಲವಾರು ಅಭಿವೃದ್ಧಿ ಜಪ ಸೂತ್ರ ಸಿದ್ಧಪಡಿಸಿದ್ದಾರೆ.

ಆ ಪೈಕಿ ಶಿವಾನಂದ ಬೆಂತೂರ ಕುಂದಗೋಳ ಮತಕ್ಷೇತ್ರಕ್ಕೆ ತಾವು ಮಾಡುವ ಕಾರ್ಯಗಳೇನು ? ಚುನಾವಣೆ ಸಿದ್ಧತೆ ಹೇಗಿದೆ ? ಇವರಿಗೆ ಟಿಕೆಟ್ ಸಿಗುತ್ತಾ ? ಯಾಕೆ ಟಿಕೆಟ್ ಕೊಡಬೇಕು ? ಟಿಕೆಟ್ ಸಿಕ್ಕರೆ ಗೆಲ್ತಾರಾ ? ಎಂಬ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/09/2022 02:00 pm

Cinque Terre

158.28 K

Cinque Terre

0

ಸಂಬಂಧಿತ ಸುದ್ದಿ