ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ; ನಾವೆಲ್ಲರೂ ಒಂದೇ ಶಾಂತಿ ಸೌಹಾರ್ದತೆಯಿಂದ ಇರೋಣ; 'ಕೈ' ಮುಖಂಡ ಕುಮಟಾಕರ್

ಹುಬ್ಬಳ್ಳಿ; ಇತ್ತಿಚ್ಚಿನ ದಿನಗಳಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಲಬೆಗಳ ವಾತಾವರಣ ಮೂಡುತ್ತಿದೆ. ಯಾವುದೇ ಹಬ್ಬ ಬರಲಿ ಹಿಂದೂ ಮುಸ್ಲಿಂ ಒಗ್ಗೂಡಿ ಒಂದಾಗಿ ಆಚರಣೆ ಮಾಡಿದರೆ ನಾವೆಲ್ಲರೂ ಒಂದೇ ಎಂಬ ಭಾವ ಎಲ್ಲರಲ್ಲೂ ಮೂಡುತ್ತದೆ.

ಎಲ್ಲ ಧರ್ಮದ ಜನರ ದೇಹದಲ್ಲಿ ಇರುವ ಕೆಂಪು ರಕ್ತ. ನಾವು ನಾವು ಧರ್ಮದ ನಡುವೆ ಧಂಗಲ್ ಎಬ್ಬಿಸುತ್ತಿದ್ದರೆ ನೆಮ್ಮದಿ ಹಾಳಾಗುತ್ತದೆ. ಎಲ್ಲರೂ ಒಂದಾಗಿ ಇದ್ದರೆ ದೇಶದಲ್ಲಿ ಎಲ್ಲರು ಶಾಂತಿ ಸೌಹಾರ್ದತೆಯಿಂದ ಇರುಬಹುದೆಂದು ಎಲ್ಲರಲ್ಲಿ ಮನವರಿಕೆ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

05/09/2022 09:14 pm

Cinque Terre

69.19 K

Cinque Terre

11

ಸಂಬಂಧಿತ ಸುದ್ದಿ