ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 32 ವರ್ಷದ ಹಿಂದೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕಾಗಿ ಹೋರಾಡಿದ ಫೊಟೋ ಹಂಚಿಕೊಂಡ ನಾಯಕರು

ಹುಬ್ಬಳ್ಳಿ: 32 ವರ್ಷಗಳ ಹಿಂದೆ ಚನ್ನಮ್ಮ ಮೈದಾನದಲ್ಲಿ ಧ್ವಜಾರೋಹಣಕ್ಕಾಗಿ ಹೋರಾಡಿ ವಿಜಯವನ್ನು ಪಡೆದುಕೊಂಡ, ಆ ಸವಿನೆನಪು ಇಂದು ಅದೇ ಮೈದಾನದಲ್ಲಿ 'ವಿನಾಯಕನ ಪ್ರತಿಷ್ಠಾಪನೆಯ ವಿಜಯೋತ್ಸವದ ಸಡಗರ' ಎಂಬ ಟೈಟಲ್‌ನೊಂದಿಗೆ ಬಿಜೆಪಿ ಮುಖಂಡರು 32 ವರ್ಷಗಳ ಹಿಂದಿನ ಹೋರಾಟದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೋರಾಟದ ಪೋಟೊದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಆರ್.ಅಶೋಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಇತರರನ್ನು ಕಾಣಬಹುದು.

Edited By : Nagaraj Tulugeri
Kshetra Samachara

Kshetra Samachara

31/08/2022 10:38 pm

Cinque Terre

44.73 K

Cinque Terre

10

ಸಂಬಂಧಿತ ಸುದ್ದಿ