ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉಚಿತವಾಗಿ ರಾಷ್ಟ್ರಧ್ವಜ ಕೊಟ್ಟರೆ ಮಹತ್ವ ಇರೋದಿಲ್ಲ; ಸಚಿವೆ ಶಶಿಕಲಾ ಜೊಲ್ಲೆ

ಹುಬ್ಬಳ್ಳಿ: 75ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಪ್ರತಿಯೊಬ್ಬರೂ 20 ರೂಪಾಯಿ ಕೊಟ್ಟು ಧ್ವಜ ಖರೀದಿ ಮಾಡಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಪಕ್ಷ "ಬಿಜೆಪಿಯವರು ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ ದುಡ್ಡು ಮಾಡುತ್ತಿರೋ" ಆರೋಪಕ್ಕೆ ದೇಶಪಾಂಡೆ ನಗರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದರು.

"ದೇಶಾಭಿಮಾನ ಎಲ್ಲರಲ್ಲೂ ಮೂಡಬೇಕು. ರಾಷ್ಟ್ರಾಭಿಮಾನ ಇದ್ದಾಗ ರಾಷ್ಟ್ರ ಧ್ವಜವನ್ನು 'ಫ್ರೀ' ಆಗಿ ಕೊಟ್ಟರೇ ಅದಕ್ಕೆ ಮಹತ್ವ ಇರೋದಿಲ್ಲ. ಅದಕ್ಕೆ ಸಾರ್ವಜನಿಕರ ಕೊಡುಗೆ ಇರಲಿ ಎಂಬ ಸದುದ್ದೇಶದಿಂದ ಹಾಗೆ ಮಾಡಿರಬೇಕು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

Edited By : Shivu K
Kshetra Samachara

Kshetra Samachara

01/08/2022 08:30 pm

Cinque Terre

69.08 K

Cinque Terre

23

ಸಂಬಂಧಿತ ಸುದ್ದಿ