ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬೇಡ ಜಂಗಮ ಸಮಾಜದಿಂದ ಪ್ರತಿಭಟನೆ!

ಕಲಘಟಗಿ: ತಾಲೂಕಿನ ಬೇಡ ಜಂಗಮ ಸಮಾಜದವರು ಬೇಡ ಜಂಗಮಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಇಂದು ಕಲಘಟಗಿ ಪಟ್ಟಣದ ಹನ್ನೆರಡು ಸಾವಿರ ಮಠದಿಂದ ತಹಶೀಲ್ದಾರ್ ಕಚೇರಿವರೆಗೂ ಘೋಷಣೆ ಕೂಗುತ್ತಾ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.

ಈ ಒಂದು ಪ್ರತಿಭಟನೆಯಲ್ಲಿ ಕಲಘಟಗಿ ತಾಲೂಕಿನ ಬೇಡ ಜಂಗಮ ಸಮಾಜದ ಮುಖಂಡರು ಯುವಕರು ಹಾಗೂ ಮಹಿಳೆಯರು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು.

Edited By : Nagesh Gaonkar
Kshetra Samachara

Kshetra Samachara

12/07/2022 06:13 pm

Cinque Terre

67.44 K

Cinque Terre

3

ಸಂಬಂಧಿತ ಸುದ್ದಿ