ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ ಮತಕ್ಷೇತ್ರದ ಅಭಿವೃದ್ಧಿ ಜಪ ಹೊತ್ತ ನಾಯಕ,

ಜನರ ಸೇವೆಗಾಗಿ ಸದಾ ಹಾತೊರೆಯುವ ಸೇವಕ,

ನೊಂದವರ ಪಾಲಿಗೆ ನೀವೆ ಮಮಕಾರ,

ಬಡವರಿಗೆ ಸದಾ ನಿಮ್ಮದೆ ಸಹಕಾರ

ಅಭಿಮಾನಿಗಳ ಪಾಲಿನ ಸಾಹುಕಾರ ಶ್ರೀ ರಮೇಶ್ ಕೊಪ್ಪದ ಅವರಿಗೆ 46ನೇ ಜನ್ಮದಿನದ ಶುಭಾಶಯಗಳು

ಕುಂದಗೋಳ ತಾಲೂಕಿನಲ್ಲಿ ಕೊಡುಗೈ ದಾನಿಯಾಗಿ ದೀನ ದಲಿತರ ಕಣ್ಮಿಣಿಯಾಗಿ ನೀವೂ ಮಾಡುವ ಸಾಮಾಜಿಕ ಕಾರ್ಯ ಮಾದರಿ

ಎಲ್ಲರೂ ನನ್ನವರು ನಮ್ಮವರು ಎನ್ನುವ ನಿಮ್ಮ ಹೃದಯವಂತಿಕೆಗೆ ಕುಂದಗೋಳ ಮತಕ್ಷೇತ್ರದ ಜನರ ಹೃದಯ ತಲೆ ಬಾಗಿದೆ

ಇಂದು ನಿಮ್ಮ 46ನೇ ಜನುಮದಿನ ಈ ಜನ್ಮದಿನದ ಅಂಗವಾಗಿ ನಿಮ್ಮ ಅಭಿಮಾನಿ ಬಳಗದ ಪರವಾಗಿ ಜನ್ಮದಿನದ ಹಾರ್ದಿಕ ಶುಭಾಶಯಗಳು

ನೂರಾರು ಕಾಲ ಸುಖವಾಗಿ ಬಾಳಿ ಕುಂದಗೋಳ ಮತಕ್ಷೇತ್ರಕ್ಕೆ ಹೊಸ ಕೊಡುಗೆ ನೀಡಿರೆಂದು ಹರಿಸುವ ಮನಸ್ಸುಗಳು

Edited By :
Kshetra Samachara

Kshetra Samachara

14/05/2022 09:30 am

Cinque Terre

38.59 K

Cinque Terre

4

ಸಂಬಂಧಿತ ಸುದ್ದಿ