ಕುಂದಗೋಳ : ಕುಂದಗೋಳ ತಾಲೂಕಿನ ಕಳಸ ಗ್ರಾಮದ ಅಂಜುಮನ್ ಏ ಇಸ್ಲಾಂ ಕಮೀಟಿಗೆ 13 ಜನ ಸದಸ್ಯರು ಖಾಜಾಮೋದಿನ್ ಇ ಮುಲ್ಲಾ, ಮರ್ದಾನಸಾಬ ಕಮಡೊಳ್ಳಿ, ದಸ್ತಗೀರಸಾಬ ಚಾಂದಖಾನವರ, ಹಜರೇಸಾಬ್ ಮ ಕಾರಡಗಿ, ದಾವಲಸಾಬ ಫ ಮೀರಾನವರ, ಅಬ್ದುಲರೆಹಮಾನ್ ಬಾ ಖತಾಲಸಾಬನವರ, ಖಾನಸಾಬ ಖಾ ಉಪ್ಪಾರ, ಮುಸ್ತಾಕಅಲಿ ಸಾಲಮನಿ, ಮೆಹಬೂಬಸಾಬ ನಧಾಪ್, ಇಸ್ಮಾಯಿಲ್ ಗುಡಾರದ, ಮಹಮ್ಮದಜಾಫರ್ ಗೌ ಸುಂಕದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಎಲ್ಲ ಸದಸ್ಯರು ಒಗ್ಗಟ್ಟಿನ ಬಲ ಪ್ರದರ್ಶಿಸಿದರು.
Kshetra Samachara
05/05/2022 03:53 pm