ಅಣ್ಣಿಗೇರಿ: ಕಳೆದ ಡಿಸೆಂಬರ್ ನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡ ಪಟ್ಟಣದ ಪುರಸಭೆ ಚುನಾವಣೆ ಇಂದು ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ಪ್ರಕ್ರಿಯೆ ಭರದಿಂದ ಸಾಗಿದೆ.
ಇನ್ನೇನು ಕೆಲವೇ ಗಂಟೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಗಿದು ಚುನಾವಣೆ ಅಧಿಕಾರಿಗಳು ಘೋಷಣೆ ಮಾಡಲಿದ್ದಾರೆ.
ಅಭ್ಯರ್ಥಿಗಳು ಅತ್ಯಂತ ಕಾತುರದಿಂದ ರಿಸಲ್ಟ್ ನ್ನು ಎದುರು ನೋಡುತ್ತಿದ್ದಾರೆ.
Kshetra Samachara
13/04/2022 02:43 pm