ಅಣ್ಣಿಗೇರಿ : ತಾಲೂಕಿನ ಸಾಸ್ವಿಹಳ್ಳಿ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜಗದೀಶ್ ಗೌಡ ಶೇಷಣ್ಣಗೌಡ್ರ ಹಾಗೂ ಉಪಾಧ್ಯಕ್ಷರಾಗಿ ಫಕ್ಕೀರವ್ವ ತಸಿಲ್ದಾರ್ ಆಯ್ಕೆಯಾಗಿದ್ದಾರೆ.
ಇವರಿಗೆ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮದ ಮುಖಂಡರು ಗುರುಹಿರಿಯರು ಸೇರಿದಂತೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ವೇಳೆ ರಜಿನಿಕಾಂತಗೌಡ ಭರಮಗೌಡ್ರ, ಯಲ್ಲಪ್ಪ ದುಂದೂರ, ಲಕ್ಷ್ಮಣ ಮುದಕನಾಯ್ಕರ, ದೇವಕ್ಕ ಕುರಿ, ಶಕುಂತಲಾ ಮಾಡೊಳ್ಳಿ, ಮಂಜುನಾಥ ಮಜ್ಜಿಗುಡ್ಡ, ಲಕ್ಷ್ಮೀ ಹಂಚಿನಾಳ, ಜೇತುನುಬಿ ಖುದಾವಂದ, ಅಂದ್ದಾನಪ್ಪ ಪಡೇಸೊರ, ರಾಮರೆಡ್ಡಿ ಕಿರೇಸೊರ, ಶ್ರೀಗಿರಿ ಕಿರೇಸೊರ ಉಪಸ್ಥಿತರಿದ್ದರು.
Kshetra Samachara
04/02/2022 03:57 pm