ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಸಾಸ್ವಿಹಳ್ಳಿ ಸಾರ್ವತ್ರಿಕ ಗ್ರಾಮ ಪಂಚಾಯತಿ ಚುನಾವಣೆ 07 ಅಭ್ಯರ್ಥಿಗಳು ಜಯಭೇರಿ

ಅಣ್ಣಿಗೇರಿ : ತಾಲೂಕಿನ ಸಾಸ್ವಿಹಳ್ಳಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಒಟ್ಟು 11 ಸ್ಥಾನಗಳಲ್ಲಿ 07 ಸ್ಥಾನಗಳು ಫಲಿತಾಂಶ ಹೊರಬಿದ್ದಿದೆ.

ಹೌದು ಗ್ರಾಮದ ಫಕೀರಪ್ಪ ಪೂಜಾರ, ಶಿವರಾಯ ಮೊಕಾಶಿ, ಫಕ್ಕೀರವ್ವ ತಹಶೀಲ್ದಾರ್ ( ಅವಿರೋಧ ಆಯ್ಕೆ ), ಶಿವಾನಂದ ಅಂದಾನಿಗೌಡ, ಮತ್ತು ಸೈದಾಪುರ ಗ್ರಾಮದ ಲಕ್ಷ್ಮಿ ಹಂಚಿನಾಳ, ಜನ್ನತಬಿ ಖುದಾವಂದ, ಮಜ್ಜಿಗುಡ್ಡ ಅಭ್ಯರ್ಥಿಗಳು ಈಗಾಗಲೇ ಗೆಲುವಿನ ನಗೆ ಬೀರಿದ್ದಾರೆ. ಬಾಕಿ ಉಳಿದ ಕೊಂಡಿಕೊಪ್ಪ ಗ್ರಾಮದ 04 ಅಭ್ಯರ್ಥಿಗಳ ಮತ ಎಣಿಕೆ ಕಾರ್ಯ ನಡೆದಿದ್ದು, ಮುಂದಿನ ಎರಡು ಮೂರು ಗಂಟೆಗಳವರೆಗೆ ಫಲಿತಾಂಶ ಬರುವ ನಿರೀಕ್ಷೆ ಇರುತ್ತದೆ.

Edited By : Nirmala Aralikatti
Kshetra Samachara

Kshetra Samachara

30/12/2021 03:18 pm

Cinque Terre

12.28 K

Cinque Terre

0

ಸಂಬಂಧಿತ ಸುದ್ದಿ