ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಗಾಳಿ ಬೀಸಿದೆ; ಕೋನರಡ್ಡಿ

ಅಣ್ಣಿಗೇರಿ : ಹುಬ್ಬಳ್ಳಿಯಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಕಾರಣಿ ಸಭೆಯನ್ನು ಮಾಡಿದರು. ಈಗ ಅವರದು ಮುಗಿದ ಅಧ್ಯಾಯ, ನಿಮ್ಮ ಸಣ್ಣಾಟ ದೊಡ್ಡಾಟ ಎಲ್ಲವನ್ನು ಜನರು ನೋಡಿದ್ದಾರೆ. ಈಗ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಗಾಳಿ ಬೀಸಿದೆ ಎನ್ನುವ ಮೂಲಕ ಕೋನರಡ್ಡಿ ಅವರು ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಹೌದು ಅಣ್ಣಿಗೇರಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ವಿಜಯ ಸಾಧಿಸಿದ ನಂತರ ಮಾಧ್ಯಮಗಳೊಂದಿಗೆ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರು ಮಾತನಾಡಿದರು..

Edited By : Manjunath H D
Kshetra Samachara

Kshetra Samachara

30/12/2021 12:24 pm

Cinque Terre

19.66 K

Cinque Terre

1

ಸಂಬಂಧಿತ ಸುದ್ದಿ