ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕಾರಣಿ ಸಭೆನ್ಯಾಗ ಭಾಗಿಯಾದಂತ ಸಚಿವ ಜೆ.ಸಿ.ಮಾಧುಸ್ವಾಮಿಯವರು ಏನ್ ಹೇಳ್ಯಾರ್ ಕೇಳ್ರೀ.....
ನಾವು ಏನ್ ಕೇಳಿದ್ವಿ ಅಂತ ಪಾಪ ಅವರಿಗೆ ಅರ್ಥ ಆಗಿಲ್ಲಂತ. ಅದೆಲ್ಲ ನಿಮಗ ಹೆಂಗ ಅರ್ಥ ಆಕ್ಕೇತ್ರಿ ಸ್ವಾಮಿ?. ನಿಮ್ಮ.... ಹಂಗ್ ಮುಂದ್ ಏನ್ ಹೇಳತಾರ್ ಕೇಳ್ರೀ.....
ಹೌದು..... ನಮಗೆ ಇದು ಒಂದ್ slogan ಆಗೈತ್ತಿ ನಮಗ್ ಅದು ಖರೇನ್ ಬಿಡ್ರಿ.... ನಮ್ಮ ಭಾಗ ಅಭಿವೃದ್ಧಿಯಾಗುವ ವರೆಗೂ ನಾವ್ ಬಿಡೂದಿಲ್ಲ....
ಈ ರೀತಿ ರಾಜಕೀಯ ಧೋರಣೆಯಿಂದ ನಮ್ಮ ಭಾಗದ ಬಹುತೇಕ ನಗರ ಹಳ್ಳಿಗಳು ಅನಭಿವೃಧಿಯ ಗಾಢ ಕತ್ತಲದಾಗ ಮುಳಿಗಿಬಿಟ್ಟಾವು.
Kshetra Samachara
29/12/2021 07:55 pm