ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಚುನಾವಣೆಯ ಅಧಿಕಾರಿಗಳಿಂದ ಸಿಬ್ಬಂದಿಗಳಿಗೆ ತರಬೇತಿ ಕಾರ್ಯ

ಅಣ್ಣಿಗೇರಿ : ಡಿಸೆಂಬರ್ 30ರಂದು ಅಂದರೆ ನಾಳೆ ನಡೆಯಲಿರುವ ಪಟ್ಟಣದ ಪುರಸಭೆ ಮತ್ತು ಗ್ರಾಮ ಪಂಚಾಯತಿಯ ಉಪಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಅಣ್ಣಿಗೇರಿ ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ RO ಅಧಿಕಾರಿಗಳಿಂದ ಮತ್ತು ತಹಶೀಲ್ದಾರ್ ಅವರಿಂದ ಚುನಾವಣೆ ಸಿಬ್ಬಂದಿಗೆ ನಿಯೋಜನೆಗೊಂಡ ಸಿಬ್ಬಂದಿ ವರ್ಗದವರಿಗೆ ಮತ್ತೆ ಎಣಿಕೆಯ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿ ನೀಡಲಾಯಿತು.

ಈ ಸಂದರ್ಭದಲ್ಲಿ ತಾಲೂಕಿನ ದಂಡಾಧಿಕಾರಿಗಳಾದ ಮಂಜುನಾಥ್ ಅಮಾಸೆ, RO ಅಧಿಕಾರಿಗಳಾದ ಶ್ರೀನಾಥ್ ಚಿಮ್ಮಲಗಿ, ಬೇವಿನಗಿಡದ, ಸಿದ್ದಾಪುರ, ಪೂಜಾರ್, ಬಿ.ಎಚ್.ಕೆಳಗಡೆ, ವೈ.ಎಸ್.ಬೆಣ್ಣೆ ಹಾಗೂ ತಾಲೂಕು ಆಡಳಿತದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

29/12/2021 04:28 pm

Cinque Terre

19.27 K

Cinque Terre

0

ಸಂಬಂಧಿತ ಸುದ್ದಿ