ಹುಬ್ಬಳ್ಳಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಮತಾಂತರ ಕಾಯ್ದೆಯನ್ನು ಅವರ ಸರ್ಕಾರ ಬಂದರೆ ಮಾಡುವುದಾಗಿ ಹೇಳಿದ್ದಾರೆ. ಅವರಿಗೆ ಅಧಿಕಾರ ಬರುತ್ತದೆ ಅಂತ ಕನಸು ಕಾಣುವುದು ತಿರುಕನ ಕನಸು ಇದ್ದಂತೆ. ಈಗಾಗಲೇ ಕಾಂಗ್ರೆಸ್ ದೂಳಿಪಟವಾಗಿದೆ ಎಂದು ಸಚಿವ ಆರ್.ಅಶೋಕ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಸ್ಥಾಪನಾ ದಿನವೇ ಅವರ ಪಕ್ಷದ ಧ್ವಜ ಹಾರಲಿಲ್ಲ. ಕಾಂಗ್ರೆಸ್ಸಿನವರದು ಹಾರದೇ ಇರುವ ಬಾವುಟ. ಕಾಂಗ್ರೆಸ್ ನವರು ಹಗಲು ಕನಸು ಕಾಣುವುದು ಬೇಡ ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/12/2021 10:45 am