ಹುಬ್ಬಳ್ಳಿ- ಧಾರವಾಡದ ಲಕ್ಷ್ಮಿಸಿಂಗನಕೇರಿ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ, ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ಕಳವಳ ವ್ಯಕ್ತಪಡಿಸಿದ ಶಾಸಕ ಅಮೃತ ದೇಸಾಯಿ ಅವರಯ, ಬೇಟಿ ಬಚ್ಚಾವೋ ಬೇಟಿ ಪಡಾವೋ. ಇದು ಕೇವಲ ಬಿ.ಜೆ.ಪಿಯ ಪ್ರಚಾರ ವ್ಯಾಕ್ಯವಲ್ಲ ಈ ನಿಟ್ಟಿನಲ್ಲಿ ಸರಕಾರ ಹಲವಾರು ಕಾರ್ಯ ಮಾಡುತ್ತಿದೆ. ಈ ರೀತಿಯ ಅತ್ಯಾಚಾರದ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಧಾರವಾಡ ಗ್ರಾಮೀಣ ಭಾಗದ ಶಾಸಕ ಅಮೃತ ದೇಸಾಯಿ ಹೇಳಿದರು.
Kshetra Samachara
28/12/2021 06:54 pm