ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪಶುಪತಿಹಾಳದ 3ನೇ ವಾರ್ಡ್ ಅಭ್ಯರ್ಥಿ ಶೀಲಾ ಶೇತಸನದಿ ಮತಯಾಚನೆ

ಕುಂದಗೋಳ : ಪಶುಪತಿಹಾಳ ಗ್ರಾಮದ ಮೂರನೇ ವಾರ್ಡಿನ ಅಭ್ಯರ್ಥಿ ಶೀಲಾ ಬಸವರಾಜ ಶೇತಸನದಿ ಪಬ್ಲಿಕ್ ನೆಕ್ಸ್ಟ್ ಮೂಲಕ ಮತಯಾಚನೆ ಮಾಡಿ ತಮ್ಮನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಮೂರನೇ ವಾರ್ಡಿನ ಅಭ್ಯರ್ಥಿಯಾಗಿ ಕ್ರಮ ಸಂಖ್ಯೆ 10ರ ವಜ್ರದ ಗುರುತಿನ ಚಿಹ್ನೆಗೆ ಮತ ನೀಡಿ ಸಂಪೂರ್ಣ ಪಶುಪತಿಹಾಳ ಗ್ರಾಮದ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಕ್ಕಾಗಿ ತಮ್ಮನ್ನು ಬೆಂಬಲಿಸುವಂತೆ ಮತದಾರರಲ್ಲಿ ಕೇಳಿಕೊಂಡಿದ್ದಾರೆ.

ಪಶುಪತಿಹಾಳ ಗ್ರಾಮದ ಸಮಸ್ತ ಮತದಾರರು ಹಾಗೂ ಮೂರನೇ ವಾರ್ಡಿನ ಮಹಾ ಮತದಾರ ಬಾಂಧವರು ಶೀಲಾ ಬಸವರಾಜ ಶೇತಸನದಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಅವಕಾಶ ನೀಡಲು ಕೋರಿದ್ದಾರೆ.

Edited By : Shivu K
Kshetra Samachara

Kshetra Samachara

22/12/2021 11:23 am

Cinque Terre

45.21 K

Cinque Terre

2

ಸಂಬಂಧಿತ ಸುದ್ದಿ