ಹುಬ್ಬಳ್ಳಿ: ಬೆಳಗಾವಿ ಅನಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವುದನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಖಂಡಿಸಿದೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ, ಎಂಇಎಸ್ ಹಾಗೂ ಶಿವಸೇನಾ ಚಿತ್ರವನ್ನು ಸಂಘಟನೆಯ ಸದಸ್ಯರು ಸುಟ್ಟು ಹಾಕಿ ಪ್ರತಿಭಟನೆಯನ್ನೂ ಮಾಡಿದ್ದಾರೆ.
Kshetra Samachara
20/12/2021 01:51 pm