ಹುಬ್ಬಳ್ಳಿ: ಕಳೆದ ಹಲವಾರು ವರ್ಷದಿಂದ ಹರಿಯಾಣ ರಾಜ್ಯದ, ಗುರುಗಾಂವ ನಗರದಲ್ಲಿ ಮುಸ್ಲಿಂ ಸಮುದಾಯದವರಿಗೆ ಧಾರ್ಮಿಕ ಆಚರಣೆ ನಮಾಜ ಮಾಡಲು ಮಸೀದಿಗಳನ್ನು ಕಟ್ಟಲು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ, ಆದರೆ ನಿರ್ಧೀಷ್ಟವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅವರ ಧಾರ್ಮಿಕ ಆಚರಣೆಗೆ ನಮಾಜ ಮಾಡಲು ಹರಿಯಾಣ ರಾಜ್ಯ ಬಿಜೆಪಿ ಸರ್ಕಾರ ಕಡಿವಾಣ ಹಾಕುತ್ತಿದೆ ಎಂದು ಸಿಎಂ ಮನೋಹರಲಾಲ್ ಕಟ್ಟರ ವಿರುದ್ಧ ನಗರದ ತಹಶಿಲ್ದಾರರ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿದರು.
Kshetra Samachara
13/12/2021 12:55 pm