ಹುಬ್ಬಳ್ಳಿ: ಕ್ರೈಸ್ತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಸಾವಿರಾರು ಕ್ರಿಶ್ಚಿಯನ್ ಸಮುದಾಯದ ಜನರು ರಸ್ತೆ ತಡೆದು ಪಾದಯಾತ್ರೆ ಮಾಡುವುದರ ಮೂಲಕ ಪ್ರತಿಭಟನೆ ಮಾಡಿದರು.
ಹುಬ್ಬಳ್ಳಿಯ ಬೈರಿದೇವರಕೊಪ್ಪದ ಚರ್ಚ್ ಮೇಲೆ ಭಜರಂಗದಳದ ಕಾರ್ಯಕರ್ತರು ದಾಳಿ ಮಾಡಿ, ಚರ್ಚ್ ನುಗ್ಗಿ ಗಲಾಟೆ ಮಾಡಿದ ಆರೋಪಕ್ಕೆ, ಕ್ರೈಸ್ತ ಸಮುದಾಯದ ಮೇಲೆ ಹಲ್ಲೆ ಖಂಡಿಸಿ ಅಸಮಾಧಾನಗೊಂಡು ಗದಗ ರಸ್ತೆಯಿಂದ ನಗರದ ಚನ್ನಮ್ಮ ಸರ್ಕಲ್ ವರೆಗೆ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
25/10/2021 12:21 pm