ಹುಬ್ಬಳ್ಳಿ- ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ, ಇಂದು ಹುಬ್ಬಳ್ಳಿಗೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು,
ಇಂದಿನಿಂದ ದಸರಾ ಆರಂಭವಾದ್ದರಿಂದ ಹುಬ್ಬಳ್ಳಿಯ ಹೊಸುರ ಬಳಿ ಇರುವ ಪ್ರಸಿದ್ಧ ದೇವಿ, ಗಾಳಿ ದುರ್ಗಾ ಮಾತೆಯ ದರ್ಶನ ಪಡೆದು, ತಾವೇ ಆರತಿ ಬೆಳಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
Kshetra Samachara
07/10/2021 11:02 am