ಕಲಘಟಗಿ: ತಡಸ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಕೃಷಿ ಕಾಯ್ದೆ ವಿರೋಧಿಸಿ ಭಾರತ ಬಂದ್ ಕರೆ ಹಿನ್ನೆಲೆ ವಿವಿಧ ರೈತ ಪರ ಸಂಘಟನೆಗಳು ಪಟ್ಟಣದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿ ಹೆದ್ದಾರಿ ತಡೆ ನಡೆಸಿದರು.ಇದರಿಂದ ಕೆಲ ಹೊತ್ತು ವಾಹನಗಳು ಹೆದ್ದಾರಿಯಲ್ಲಿ ನಿಂತಿದ್ದವು.ಪೊಲೀಸ್ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಬಿಗಿಪೂಲೀಸ್ ಬಂದೂಬಸ್ತ್ ಕಲ್ಪಿಸಿದ್ದರು.
Kshetra Samachara
27/09/2021 02:30 pm