ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆಎಲ್ ಇ ಟೆಕ್ ಪಾರ್ಕ್ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75 ನೇ ವರ್ಷಾಚರಣೆ, ಹಾಗೂ ಕೆಎಲ್ ಇ ಟೆಕ್ ಪಾರ್ಕ್ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮುರಗೇಶ ನಿರಾಣಿ, ಕೆಎಲ್ ಇ ತಾಂತ್ರಿಕ ಮಹಾವಿದ್ಯಾಲಯದ ಉಪಕುಲಪತಿಗಳಾದ ಅಶೋಕ‌ ಶೆಟ್ಟರ್ ಸೇರಿದಂತೆ ಮುಂತಾದವುಗಳು ಇದ್ದರು.

Edited By : Shivu K
Kshetra Samachara

Kshetra Samachara

27/09/2021 09:44 am

Cinque Terre

20.53 K

Cinque Terre

0

ಸಂಬಂಧಿತ ಸುದ್ದಿ