ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಾ.ವಿಜಯಕುಮಾರ್ ಅಪ್ಪಾಜಿಗೆ ಧೈರ್ಯ ತುಂಬಿದ ವಾರ್ಡ್ ಜನತೆ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 28 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು, ಕೊನೆ ಹಂತದಲ್ಲಿ ಗೆದ್ದು ಸೋತ ಡಾ. ವಿಜಯಕುಮಾರ್ ಅಪ್ಪಾಜಿ ಅವರಿಗೆ ಅಲ್ಲಿನ ನಿವಾಸಿಗಳು ಸನ್ಮಾನ ಮಾಡುವ ಮೂಲಕ, ಧೈರ್ಯ ತುಂಬಿದರು.

ಇದೇ ಸಂದರ್ಭದಲ್ಲಿ ಅಪ್ಪಾಜಿ ಕೂಡ ನಾನು ಸೋತಿದ್ದೇನೆ ಅಷ್ಟೇ ಜನರ ಮನದಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಿದ್ದೇನೆ ಎಂದರು, ನಂತರ ಅಭಿಮಾನಿಗಳು ಸಂಗೊಳ್ಳಿ ರಾಯಣ್ಣ ಭಾವಚಿತ್ರ ನೀಡಿ ಗೌರವಿಸಿದರು.

Edited By : Manjunath H D
Kshetra Samachara

Kshetra Samachara

07/09/2021 01:41 pm

Cinque Terre

29.75 K

Cinque Terre

0

ಸಂಬಂಧಿತ ಸುದ್ದಿ