ಧಾರವಾಡ: ವಾರ್ಡ್ ನಂ.41ರಲ್ಲಿ ಗೆಲುವು ಸಾಧಿಸಿದ ಸಂತೋಷ್ ಚವ್ಹಾಣ
ಧಾರವಾಡ: ಹು-ಧಾ ಪಾಲಿಕೆ ಚುನಾವಣೆ ವಾರ್ಡ್ ನಂ.41ರಲ್ಲಿ ಬಿಜೆಪಿ ಅಭ್ಯರ್ಥಿ ಸಂತೋಷ್ ಚವ್ಹಾಣ ಗೆಲುವು ಸಾಧಿಸಿದ್ದಾರೆ. ಈ ವೇಳೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ತಮ್ಮ ಖುಷಿ ಹಂಚಿಕೊಂಡಿದ್ದು ಹೀಗೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ