ಹುಬ್ಬಳ್ಳಿ: ಆರೋಗ್ಯವಾಗಿರುವವರೇ ಮತದಾನ ಮಾಡಲು ಹಿಂದೇ ಮುಂದೇ ನೋಡುವ ಪರಿಸ್ಥಿತಿಯಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಮತದಾನ ಮಾಡುವ ಮೂಲಕ ತನ್ನ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಹೌದು.. 52 ವರ್ಷದ ವ್ಯಕ್ತಿಯೊಬ್ಬ ವಾರ್ಡ್ ನಂಬರ 49 ರಲ್ಲಿ ವೋಟಿಂಗ್ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ. ಇನ್ನೂ ಮಹಾನಗರ ಪಾಲಿಕೆ ವೈದ್ಯರು ಇಂತಹ ಮಹತ್ವದ ಕಾರ್ಯಕ್ಕೆ ಕೈ ಜೋಡಿಸಿದ್ದು, ಮತದಾನದ ಹಕ್ಕು ಚಲಾವಣೆ ಮಾಡಲು ಸಹಾಯ ಮಾಡಿದ್ದಾರೆ.
Kshetra Samachara
03/09/2021 06:49 pm