ಹುಬ್ಬಳ್ಳಿ : ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರವಾಗಿ ವಾರ್ಡ್ ನಂಬರ್ 79ಕ್ಕೆ ಶಾಮ್ ನಿಜಾಮುದ್ದಿನ್ ಮನಿಯಾರ್ ಸ್ಪರ್ಧಿಸಿದ್ದಾರೆ. ವಾರ್ಡ್ ನಂಬರ್ 79 ಜನತೆಗೆ ಹೊಸ ಅಭಿವೃದ್ಧಿ ಕಾರ್ಯಗಳ ಮಾಡಲು ಸೂಕ್ತ ಅವಕಾಶ ಕೊಡುವಂತೆ ಕೋರಿದ್ದಾರೆ.
Kshetra Samachara
02/09/2021 06:17 pm