ಹುಬ್ಬಳ್ಳಿ : ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲಕ್ಷ್ಮೀ ಲಕ್ಷ್ಮಣ ಉಪ್ಪಾರ ಈ ಬಾರಿ ಹೊಸ ಹೊಸ ಅಭಿವೃದ್ಧಿ ರೂಪುರೇಷೆಗಳ ಮೂಲಕ ವಾರ್ಡ್ ನಂಬರ್ 47ಕ್ಕೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಇವರ ಗುರುತು ಗ್ಯಾಸ್ ಸಿಲಿಂಡರ್ ಕ್ರಮ ಸಂಖ್ಯೆ 4ಕ್ಕೆ ಮತ ನೀಡುವಂತೆ ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
Kshetra Samachara
02/09/2021 05:05 pm