ಹುಬ್ಬಳ್ಳಿ: ಪೀರಾ ಪಾನ್ ಶಾಪ್ ಮಾಲೀಕ ರೀಜ್ವಾನ್‌ರಿಂದ ಮತದಾನ ಜಾಗೃತಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಮ್ಮೆಲ್ಲರ ಹಕ್ಕು. ಎಲ್ಲರೂ ಮತ ಹಾಕಿ, ನಿಮ್ಮ ಹಕ್ಕು ಚಲಾಯಿಸಿ ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಮೂಲಕ ಪೀರಾ ಪಾನ್ ಶಾಪ್ ಮಾಲೀಕ ರಿಜವಾನ್ ಅವರು ಜನತೆಗೆ ಮನವಿ ಮಾಡಿದ್ದಾರೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ