ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಭಿವೃದ್ಧಿ ಆದ್ಯತೆ ಕೊಡುವ ಅಭ್ಯರ್ಥಿಗೆ ಮತ ಹಾಕಿ: ಹುಬ್ಬಳ್ಳಿಯ ಎಂ.ಕೆ.ರಿಯಲ್ ಎಸ್ಟೇಟ್

ಹುಬ್ಬಳ್ಳಿ : ನಮಸ್ಕಾರ ಎಂ.ಕೆ.ರಿಯಲ್ ಎಸ್ಟೇಟ್ ವತಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡಲು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ. ಯಾರು ಅಭಿವೃದ್ಧಿಗಾಗಿ ಮೊದಲ ಅಧ್ಯತೆ ಕೊಡ್ತಾರೊ ಆ ಅಭ್ಯರ್ಥಿಗೆ ವೋಟ್ ಹಾಕಲು ಕೋರಿಕೆ.

Edited By : Nagesh Gaonkar
Kshetra Samachara

Kshetra Samachara

01/09/2021 11:03 pm

Cinque Terre

21.64 K

Cinque Terre

0

ಸಂಬಂಧಿತ ಸುದ್ದಿ