ಹುಬ್ಬಳ್ಳಿ- ಸೆಪ್ಟೆಂಬರ್ 3 ರಂದು ನಡೆಯುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗಾಗಿ ಆಮ್ ಆದ್ಮಿ ಪಾರ್ಟಿ ಭರ್ಜರಿಯಾಗಿ ಪ್ರಚಾರ ನಡೆಸುತ್ತಿದೆ.
ಅದೇ ರೀತಿ ಆಪ್ ಜಿಲ್ಲಾಧ್ಯಕ್ಷರಾದ ಸಂತೋಷ ನರಗುಂದ ಅವರು ತಮ್ಮ ಅಭ್ಯರ್ಥಿಗಳ ಬೆನ್ನಲಬಾಗಿ ನಿಂತು ಅವಳಿ ನಗರದಲ್ಲಾಗುವ ಆಗುಹೋಗುಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದಾರೆ.
Kshetra Samachara
01/09/2021 05:02 pm