ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಅಭಿವೃದ್ಧಿ ಮಂತ್ರ ವಿಜಯದ ಹಾರಕ್ಕೆ ವಜ್ರದ ಹುಡುಗನ ಸಾರ್ಥಕ ಶ್ರಮ

ಧಾರವಾಡ : ವಾರ್ಡ್ ನಂಬರ್ 5 ರಲ್ಲಿ ಮೊಳಗಲಿದೆ ಅಭಿವೃದ್ಧಿ ಕಹಳೆ ವಜ್ರದ ಹುಡುಗನ ಮೇಲೆ ಜನತೆ ಇಟ್ಟಿದೆ ಸೂರಜ್ ಪುಡಕಲಕಟ್ಟಿ ಮೇಲೆ ವಿಶ್ವಾಸಗಳ ಹೊರೆ.

ಪಕ್ಷೇತರ ಅಭ್ಯರ್ಥಿಯಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆಗಿಳಿದ ಯುವನಾಯಕ ಸೂರಜ್ ಪುಡಕಲಕಟ್ಟಿ ಈ ಬಾರಿ ಗೆಲವಿನ ನಿರೀಕ್ಷೆಯ ಪ್ರಚಾರ ದಿನದಿಂದ ದಿನಕ್ಕೆ ವೇಗದಲ್ಲಿದೆ ತಾನು ಮಾಡಿದ ಸೇವೆ, ಸಹಕಾರ, ಸಹಾಯದಂತಹ ಸದ್ಗುಣಗಳಿಕದಲೇ ಚುನಾವಣೆಗೆ ಎದೆ ಕೊಟ್ಟು ನಿಂತ ಸೂರಜ್ ಪುಡಕಲಕಟ್ಟಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಪಕ್ಷೇತರನಾಗಿ ತಮ್ಮ ಅಭಿವೃದ್ಧಿ ಪಥದ ಆಶಯದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ.

ಈಗಾಗಲೇ ವಾರ್ಡ್ ನಂಬರ್ 5ರ ಸಂಪೂರ್ಣ ಪ್ರದಕ್ಷಿಣೆ ಹಾಕಿ ಮುಗಿಸಿದ ಸೂರಜ್ ಪುಡಕಲಕಟ್ಟಿಗೆ ಪ್ರತಿಯೊಬ್ಬರ ಮನೆ ಮನೆಗೆ ಸೇವಕನಂತೆ ತಲುಪಿದ್ದು ಈ ಯುವನಾಯಕ ನಿಮಗೊಂದು ಸದಾವಕಾಶ ಕೊಡಿ ನಾನು ಮರೆಯದೆ ನಿಮ್ಮ ವಾರ್ಡಿಗೆ ಅತ್ಯುತ್ತಮ ಕೊಡುಗೆ ನೀಡುತ್ತೇನೆ ಎಂದು ಬರಿಗಾಲ ಪಕೀರನಂತೆ ಓಡುತ್ತಾ ಅಭಿವೃದ್ಧಿ ಮಂತ್ರ ಸಾಧನೆ ಬೆನ್ನು ಬಿದ್ದಿದ್ದಾರೆ.

ಹಗಲಿರುಳೆನ್ನದೆ ಪಕ್ಷೇತರ ಅಭ್ಯರ್ಥಿಯಾಗಿ ಯಾವ್ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೂ ಕಡಿಮೆ ಇರದ ಪ್ರಣಾಳಿಕೆ ಹಿಡಿದು ಪ್ರತಿಯೊಬ್ಬರ ಪಾದಕ್ಕೆ ತಲೆಬಾಗಿ ಈ ಬಾರಿ ವಿಜಯಲಕ್ಷ್ಮೀ ಓಲಿಯಲು ನಿಮ್ಮದೊಂದು ಆರ್ಶಿವಾದ ಇರಲಿ ಎನ್ನುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

01/09/2021 01:04 pm

Cinque Terre

41.57 K

Cinque Terre

1

ಸಂಬಂಧಿತ ಸುದ್ದಿ