ಧಾರವಾಡ : ತಪ್ಪದೆ ಮತದಾನ ಮಾಡಿ, ಉತ್ತಮ ಅಭ್ಯರ್ಥಿಯನ್ನು ಗೆಲ್ಲಿಸಿ: ಧಾರವಾಡದ ಎ.ಪಿ.ಸುಲಾಕೆ ಮಳಿಗೆಯ ಮಾಲೀಕ
ಧಾರವಾಡ : ಎ.ಪಿ.ಸುಲಾಕೆ ಮಳಿಗೆಯ ಮಾಲೀಕ ದಿನೇಶ್ ಸುಲಾಕೆ ಹೇಳ್ತಾರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡಿ, ಮತದಾನದ ದಿನ ರಜೆ ಇದೆ ಎಂದು ಯಾರು ಪ್ರವಾಸ್ ಮಾಡಬೇಡಿ ಹಾಗೂ ಒಳ್ಳೆ ಅಭ್ಯರ್ಥಿ ಆಯ್ಕೆ ಮಾಡಿರಿ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ