ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಭ್ಯರ್ಥಿ ಪರ ನಿಂತ 50 ನೇ ವಾರ್ಡ್ ಜನರು

ಹುಬ್ಬಳ್ಳಿ: ವಾರ್ಡ್ ನಂಬರ್ 50 ರ ಕಾಂಗ್ರೆಸ್ ಅಭ್ಯರ್ಥಿ ಮಂಗಳಮ್ಮ ಮೋಹನ ಹೀರೆಮನಿ ಅವರ ಪರವಾಗಿ, ವಾರ್ಡ್‌ ಜನರು, ಚುನಾವಣಾ ಆಯೋಗದ ಆದೇಶದಂತೆ, ಮಂಗಳಮ್ಮ ಪರವಾಗಿ ದೀನಬಂಧು ಕಾಲೋನಿ, ಬಂಗಲೆ ಓಣಿ, ಮಂಗಳ ಓಣಿಯಲ್ಲಿ ಸ್ವಯಂ ಪ್ರೇರಿತರಾಗಿ ಮತದಾನ ಮಾಡಿ ವಾರ್ಡ್ ಗೆ ಇನ್ನಷ್ಟು ಅಭಿವೃದ್ಧಿ ಮಾಡಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ವಾರ್ಡ್‌ನ ಗುರು ಹಿರಿಯರು, ಮಹಿಳೆಯರು, ಯುವಕರು ಇದ್ದರು.

Edited By : Shivu K
Kshetra Samachara

Kshetra Samachara

30/08/2021 11:05 am

Cinque Terre

63.18 K

Cinque Terre

0

ಸಂಬಂಧಿತ ಸುದ್ದಿ