ಹುಬ್ಬಳ್ಳಿ : ಎಸ್.ಟಿ.ಭಂಡಾರಿ ಸನ್ಸ್ ಮಾಲೀಕ ವಿಮಲಾ ಭಂಡಾರಿ ಪಬ್ಲಿಕ್ ನೆಕ್ಸ್ಟ್ ಮೂಲಕ ಮತದಾನ ಜಾಗೃತಿ ಮೂಡಿಸಿದ್ದಾರೆ. ನಾವೆಲ್ಲರೂ ಮನೇಲಿ ಕೂತು ಚರಂಡಿ, ರಸ್ತೆ ಸರಿಯಿಲ್ಲಾ ಎಂದು ದೂರುವ ಬದಲಾಗಿ ಎಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡೋಣ. ನಮ್ಮ ಮತದ ಮೂಲಕ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡೋಣ ಎಂತಾರೆ.
Kshetra Samachara
28/08/2021 05:31 pm