ಹುಬ್ಬಳ್ಳಿ- ವಾರ್ಡ್ ನಂಬರ್ 28 ರ ಬಿಜೆಪಿ ಬಂಡಾಯ ಅಭ್ಯರ್ಥಿಯಾದ ಡಾ.ವಿಜಯಕುಮಾರ್ ಅಪ್ಪಾಜಿ, ಇಂದು ಪಂಚಾಕ್ಷರಿ ನಗರ, ಕೆಸಿಸಿ ಲೇಔಟ್, ಶಿವಾನಂದ ನಗರ, ಬಸವಾ ಎಸ್ಟೇಟ್, ಪ್ರಜಾನಗರ, ಗಾಮನಗಟ್ಟಿ, ನಿಲಗುಂದ ಲೇಔಟ್, ಸೇರಿದಂತೆ ವಾರ್ಡ್ ನಂಬರ 28 ರ ಎಲ್ಲ ಬಡಾವಣೆಯ ಗುರು ಹಿರಿಯರು ಸೇರಿಕೊಂಡು ಡಾ. ವಿಜಯಕುಮಾರ್ ಅಪ್ಪಾಜಿ ಅವರ ಮನೆಗೆ ಬಂದು, ನಾವು ನಿಮ್ಮೊಂದಿಗೆ ಇದ್ದೆವೆ, ನೀವು ಧೃತಿಗೆಡಬೇಡಿ ಎಂದು ಅಪ್ಪಾಜಿ ಅವರಿಗೆ ಭರವಸೆ ಕೊಟ್ಟಿದ್ದಾರೆ.
Kshetra Samachara
25/08/2021 09:17 pm