ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ನ್ಯೂ ಶೃಂಗಾರ ಮಳಿಗೆ ಮಾಲೀಕರಿಂದ ಮತದಾನ ಬಗ್ಗೆ ಮಾತು

ಧಾರವಾಡ : ನ್ಯೂ ಶೃಂಗಾರ ಮಳಿಗೆಯ ಮಾಲಿಕರಾದ ಗೋವರ್ಧನಸಿಂಗ್ ರಾಜಪುರೋಹಿತರವರು ಯಾವುದೇ ಆಮಿಷಕ್ಕೆ ಒಳಗಾಗದೆ ವ್ಯಕ್ತಿ ನೋಡಿ ನಿರ್ಭಿತರಾಗಿ ಮತ ಚಲಾಯಿಸಿ ಎಂದು ಪಬ್ಲಿಕ್ ನೆಕ್ಸ್ಟ್ ವಾಹಿನಿಯ ಮೂಲಕ ಕೋರಿದರು.

Edited By : Shivu K
Kshetra Samachara

Kshetra Samachara

25/08/2021 04:07 pm

Cinque Terre

25.18 K

Cinque Terre

0

ಸಂಬಂಧಿತ ಸುದ್ದಿ