ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂ 28 ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ವಿಜಯಕುಮಾರ ಅಪ್ಪಾಜಿ ಭರ್ಜರಿ ಪ್ರಚಾರ

ಹುಬ್ಬಳ್ಳಿ- ಮಹಾನಗರ ಪಾಲಿಕೆ ಚುನಾವಣೆಯ ವಾರ್ಡ್ ನಂಬರ್ 28 ರ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ, ವಿಜಯಕುಮಾರ್ ಅಪ್ಪಾಜಿ, ಇಂದು ಆರ್ ಎಸ್ಎಸ್ ವತಿಯಿಂದ ಹಮ್ಮಿಕೊಂಡಿದ್ದ, ರಕ್ಷಾ ಬಂಧನ ‌ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಹೋದರರ ಬಾಂಧವ್ಯದ ಬಗ್ಗೆ ಹಲವು ವಿಚಾರಗಳನ್ನು ಹೇಳಿದರು. ನಂತರ ಗಾಮನಗಟ್ಟಿ ಮತ್ತು ಶಿವಾನಂದ ನಗರದಲ್ಲಿ ಹಿರಿಯರ ಜೊತೆ ಸೇರಿ, ಹಲವಾರು ವಿಚಾರಗಳನ್ನು ತಿಳಿಸುವುದರ ಮೂಲಕ ಪ್ರಚಾರ ಮಾಡಿದರು.

ಈ ಸಂದರ್ಭದಲ್ಲಿ ಸುನಿಲ್ ರೇವನಕರ, ಮಲ್ಲಯಜ್ಜ ಎಸ್ ಹಿರೇಮಠ, ಪವನ್ ಸಾರಥಿ, ಪ್ರಜಾನಗರ ಕಮಿಟಿ ಅಧ್ಯಕ್ಷ ಬಸವರಾಜ ಇಂಗಳಗಿ, ಸತೀಶ್ ಮೂರುರು, ಪ್ರಕಾಶ್ ಗೋರನಕೋಳ,ಮಂಜುನಾಥ,ರಮೇಶ ಕಾಶಿದಡ್,ಜಿತೇಂದ್ರ ಕುಲಕರ್ಣಿ,ತಾಪಸ್, ತುಷಾರ್ ಕಾಟವೆ,ಅಶೋಕ ರಾಮೋಜಿ, ರಮೇಶ ಕುರಶಿಧ, ಕಿಣಿ, ಮನೋಹರ ಜೋಶಿ, ಪ್ರಜಾನಗರದ

ಪ್ರಲ್ಹಾದ ಜೋಶಿ, ಪದ್ಮಿನಿ ಜೋಶಿ' ಸೇರಿದಂತೆ ಗ್ರಾಮಸ್ಥರು ಇದ್ದರು.

Edited By : Nagesh Gaonkar
Kshetra Samachara

Kshetra Samachara

22/08/2021 04:42 pm

Cinque Terre

49.68 K

Cinque Terre

2

ಸಂಬಂಧಿತ ಸುದ್ದಿ