ಹುಬ್ಬಳ್ಳಿ: ಸರ್ಕಾರಿ KSRTC ಸಿಬ್ಬಂದಿ ಮತ್ತು ಅವರ ಕುಟುಂಬಕ್ಕಿಂತ, ಖಾಸಗಿ ವಾಹನಗಳ ಮೇಲೆ ಸರ್ಕಾರ ಯಾಕಪ್ಪ ಇಷ್ಟು ಪ್ರೀತಿ ಎಂದು ಉತ್ತರ ಜನಶಕ್ತಿ ಸೇನಾ ಪಕ್ಷದ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಸ್.ಎಸ್ ಶಂಕರಣ್ಣ ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷ ಹುಬ್ಬಳ್ಳಿ ಧಾರವಾಡ ಮಧ್ಯ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳನ್ನು ಬಿಆರ್‌ಟಿಎಸ್ ಕಾಮಗಾರಿ ಮುಗದಮೇಲೆ ಅವರ ಪರ್ಮಿಟ್ ನಿಲ್ಲಿಸುತ್ತೆವೆ ಎಂದಿದ್ದರು ಆದರು ಕೂಡಾ ಬಸ್‌ಗಳು ಇನ್ನೂ ಸಂಚಾರ ನಡೆಸುತ್ತಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದರು.
Kshetra Samachara
10/08/2021 02:05 pm