ಹುಬ್ಬಳ್ಳಿ : ಕೇವಲ ಶಾಸಕರು ಮಂತ್ರಿಗಳ್ ಬರುವಾಗ ಅಷ್ಟ ನಮ್ಮ ರೋಡ್ , ಗಟ್ಟಾರ್ ಹೇಗ್ ಸ್ವಚ್ಛ ಆಗತ್ತಾವ್ ಅನ್ನುದ್ರ್ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ ಅವರ ಗಮನ ತಂದಾಗ್ ಏನ್ ಅಮದ್ರ ಅಂತ ನೀವ್ ಕೇಳ್ರೀ....
ಹ..... ಸಾಹೇಬ್ರ್ ಹೇಳಿದ್ರಲ್ಲ ಮಾದ್ಯಮಗಳ ಮುಂದ್ ಹುಬ್ಬಳ್ಳಿ ಧಾರವಾಡ ಮಹಾನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆ ಮಾಡತ್ತಾರಂತ.... ಅವರ್ ಹೇಳದಗ್ ಇನ್ನ ಎರಡ ಮೂರ ದಿನದಾಗ್ ಮಾಡಿ ಹೇಳದಗ್ ನಡೆಯಲಿ ಅನ್ನುದ್ ಪಬ್ಲಿಕ್ ಆಗ್ರಹ....
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
07/08/2021 10:11 pm